#DashaSankalpa #CongressManifesto #CongressPrajadhwani #CoastelRegionDevlopment <br />ಕರ್ನಾಟಕ ಕಾಂಗ್ರೆಸ್ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಿದೆ. ಇಂದು ಮಂಗಳೂರಿನಲ್ಲಿ ನಡೆದ ಕಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶಗಳನ್ನು ತಿಳಿಸಿದರು.....Karnataka Congress has announced a separate manifesto for the coastal region. At the Congress Prajadhwani conference held in Mangalore today, Parishad Opposition Leader BK Hariprasad announced the ten points of the separate manifesto. <br />